ಜೋಪಾನ...ಈ ರಾಜ್ಯಗಳಲ್ಲಿ ಮೂರು ದಿನ ರಣಭೀಕರ ಮಳೆ | Oneindia Kannada

2021-08-05 8

ಹಲವು ರಾಜ್ಯಗಳಲ್ಲಿ ಮುಂದಿನ ಐದು ದಿನಗಳವರೆಗೂ ಮಳೆ ಮುಂದುವರೆಯುವ ಸೂಚನೆ ನೀಡಲಾಗಿದೆ. ಆದರೆ ಉತ್ತರ ಭಾರತದಲ್ಲಿ ಗುರುವಾರದ ನಂತರ ಮಳೆ ಕ್ಷೀಣಿಸುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

India Meteorological Department on Wednesday predicted heavy rainfall in these states till august 08,